ಸಿನಿಮಾ ಸುದ್ದಿKantara: Chapter 1: ತೆಲುಗು ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ರಿಷಭ್ ಶೆಟ್ಟಿ ಮಾತು; ಟೀಕೆ, #BoycottKantaraChapter1 ಟ್ರೆಂಡ್
ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ಮನಸಿಂದ ಮಾತನಾಡಬೇಕು ಎಂದರೆ ನಾನು ಕನ್ನಡದಲ್ಲಿಯೇ ಮಾತನಾಡುತ್ತೇನೆ. ಏನಾದ್ರು ಗೊತ್ತಾಗಲಿಲ್ಲ ಅಂದ್ರೆ ನನ್ನ ಸಹೋದರ (ಜೂ ಎನ್ಟಿಆರ್) ನಿಮಗೆ ಭಾಷಾಂತರ ಮಾಡಿ ಹೇಳುತ್ತಾರೆ ಎಂದು ಹೇಳಿದರು.