ಬಾಲಿವುಡ್'ದೇವಿ' ಹುಟ್ಟಿದಾಗ ಇದ್ದ ಖುಷಿ, ಮುಂದಿನ 2 ದಿನಗಳಲ್ಲಿ ಇರಲಿಲ್ಲ: 3 ತಿಂಗಳ ಮಗುವಿಗೆ ಸರ್ಜರಿಯಾಯ್ತ; ಬಿಪಾಶಾ ಬಸು
ಮಗು ಬಂದ ಹಿನ್ನೆಲೆಯಲ್ಲಿ ಅವರ ಇಡೀ ಕುಟುಂಬ, ಆಪ್ತ ವಲಯ ಸಂಭ್ರಮದಲ್ಲಿ ಮುಳುಗಿತ್ತು. ಆದರೆ, ಬಿಪಾಶಾ ಮತ್ತು ಕರಣ್ ಮಾತ್ರ ನೋವಿನಲ್ಲಿದ್ದರು. ಮಗು ಹುಟ್ಟಿದಾಗ ಇದ್ದ ಖುಷಿ, ಮುಂದಿನ ಎರಡು ದಿನಗಳಿಗೆ ಇರಲಿಲ್ಲ.