ರಾಜ್ಯಯಲಹಂಕದ ರೈಲ್ವೆ ಗಾಲಿ ಕಾರ್ಖಾನೆಯಲ್ಲಿ ಬೇಸಿಗೆಯಲ್ಲೂ ಹೇರಳ ನೀರು! ಕಾರಣ ಇಲ್ಲಿದೆ...
ರಂತರ ಪರಿಸರ ಸ್ನೇಹಿ ಪದ್ಧತಿಗಳು ಮತ್ತು ಅದರ ತೆರೆದ ಬಾವಿಗಳ ಪುನರುಜ್ಜೀವನದಿಂದ ಯಲಹಂಕದಲ್ಲಿರುವ ರೈಲ್ವೆ ಗಾಲಿ ಕಾರ್ಖಾನೆ ಆವರಣದಲ್ಲಿರುವ ಬಾವಿಯಲ್ಲಿ ಬಿರು ಬೇಸಿಗೆಯಲ್ಲೂ ನೀರು ಸಮೃದ್ಧವಾಗಿದೆ. ಇದು ಕಾರ್ಖಾನೆಗೆ ದಿನಕ್ಕೆ ಅಗತ್ಯವಿರುವ 2 ಲಕ್ಷ ಲೀಟರ್ಗಳನ್ನು ಸ್ವಯಂ ಉತ್ಪಾದಿಸುತ್ತದೆ, ವಾರ್ಷಿಕವಾಗಿ 20.65 ಲಕ್ಷ ನೀರಿನ ಬಿಲ್ನ್ನು ಉಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.