ವಿದೇಶಡೊನಾಲ್ಡ್ ಟ್ರಂಪ್ ಸರ್ಕಾರದಿಂದ ತೆರಿಗೆ: ಭಾರತ, ಚೀನಾ ಸೇರಿ ಏಷ್ಯಾ ರಾಷ್ಟ್ರಗಳ ಮೇಲೆ ಪರಿಣಾಮವೇನು?
ಉದಾಹರಣೆಗೆ, ಐರೋಪ್ಯ ಒಕ್ಕೂಟ ಯುಎಸ್ ಸರಕುಗಳ ಮೇಲೆ ಶೇಕಡಾ 39ರಷ್ಟು ಸುಂಕವನ್ನು ವಿಧಿಸಿದರೆ, ಡೊನಾಲ್ಡ್ ಟ್ರಂಪ್ ಐರೋಪ್ಯ ಒಕ್ಕೂಟ ಆಮದುಗಳ ಮೇಲೆ ಶೇಕಡಾ 20ರಷ್ಟು ಸುಂಕವನ್ನು ನಿಗದಿಪಡಿಸಿದ್ದಾರೆ.