ತೆರಿಗೆ ಸಂಗ್ರಹ

ಸ್ಟ್ಯಾಂಪ್ ಮತ್ತು ನೋಂದಣಿಯಿಂದ ರಾಜ್ಯ ಸರ್ಕಾರಕ್ಕೆ 15,145 ಕೋಟಿ ರೂ ಹೆಚ್ಚುವರಿ ತೆರಿಗೆ ಸಂಗ್ರಹ: ಕೃಷ್ಣ ಬೈರೇಗೌಡ
ಇ-ಖಾತಾದಂತಹ ವ್ಯವಸ್ಥೆ ಪರಿಚಯಿಸುವ ಮೂಲಕ ಅಂಚೆಚೀಟಿಗಳು ಮತ್ತು ನೋಂದಣಿಗೆ ಪಾರದರ್ಶಕತೆ ತರಲು ಸರ್ಕಾರ ಶ್ರಮಿಸಿದ ನಂತರ ಈ ತೆರಿಗೆ ಸಂಗ್ರಹಿಸಿದೆಎಂದು ಬೈರೇಗೌಡ ಹೇಳಿದರು.

ಸೋರಿಕೆ ಪತ್ತೆ ಹಚ್ಚಿ, 2024-25 ಅಂತ್ಯದೊಳಗೆ ತೆರಿಗೆ ಸಂಗ್ರಹ ಗುರಿ ತಲುಪಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
2023-24 ರ ಒಟ್ಟು ತೆರಿಗೆ ಸಂಗ್ರಹಣೆ 70,575 ಕೋಟಿ ರೂ. ಇತ್ತು. ವಿಜಿಲೆನ್ಸ್ ಹೆಚ್ಚಿಸಿ, ತೆರಿಗೆ ಸೋರಿಕೆಯನ್ನು ಪತ್ತೆ ಹಚ್ಚಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಬೇಕು.

ಸರಿಯಾಗಿ ತೆರಿಗೆ ಸಂಗ್ರಹಿಸದೆ ಬಿಡಿಎಗೆ 3,500 ಕೋಟಿ ರೂಪಾಯಿ ನಷ್ಟ: ಸಿಎಜಿ ವರದಿ
ಮಾರ್ಚ್ 2022 ಕ್ಕೆ ಕೊನೆಗೊಂಡ ವರ್ಷಕ್ಕೆ ಇಲಾಖೆ ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಮೇಲಿನ ಸಿಎಜಿ ಆಡಿಟ್ ವರದಿಯನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ರಾಜ್ಯದ ಸ್ವಂತ ತೆರಿಗೆ ಆದಾಯ ಶೇ.15ರಷ್ಟು ಹೆಚ್ಚಳ; ವಾಣಿಜ್ಯ ತೆರಿಗೆ ಸಂಗ್ರಹ 44,831 ಕೋಟಿ ರೂಪಾಯಿ
2023ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ರಾಜ್ಯದ ಸ್ವಂತ ತೆರಿಗೆ ಆದಾಯ (SOTR) ಕಳೆದ ಆರ್ಥಿಕ ವರ್ಷದ ಮೊದಲಾರ್ಧಕ್ಕೆ ಹೋಲಿಸಿದರೆ ಶೇಕಡಾ 15 ರಷ್ಟು ಹೆಚ್ಚಾಗಿದೆ.

ತೆರಿಗೆ ಸಂಗ್ರಹ ಹೆಚ್ಚಿಸಲು ಆಸ್ತಿಗಳ ಮರು ಸಮೀಕ್ಷೆ; ನಾಗರಿಕರ ಅನುಕೂಲಕ್ಕಾಗಿ 'ನನ್ನ ಸ್ವತ್ತು' ಕಾರ್ಯಕ್ರಮ: ಡಿ.ಕೆ ಶಿವಕುಮಾರ್
ರಾಜ್ಯ ಸರಕಾರಕ್ಕೆ ಆಸ್ತಿ ತೆರಿಗೆ ದರ ಏರಿಸುವ ಉದ್ದೇಶವಿಲ್ಲ. ಆದರೆ, ನಗರದ ಶೇ. 50 ಜನ ಮಾತ್ರ ತೆರಿಗೆ ಪಾವತಿಸುತ್ತಿದ್ದು, ಉಳಿದವರು ಕಟ್ಟುತ್ತಿಲ್ಲ. ಕೆಲವೆಡೆ ಆಸ್ತಿ ಮಾಲೀಕರು ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಮರು ಸಮೀಕ್ಷೆ ಅನಿವಾರ್ಯವಾಗಿದೆ.

ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆ, ಹೊಸ ವರ್ಷಕ್ಕೆ ಸುಧಾರಣೆ, ಹೊಸ ವ್ಯವಸ್ಥೆ ಜಾರಿ ಸಾಧ್ಯತೆ
ತೆರಿಗೆ ಸಂಗ್ರಹದಲ್ಲಿ ಶೇ.26 ರಷ್ಟು ಏರಿಕೆಯಾಗಿದ್ದು, ಸರ್ಕಾರ ತೆರಿಗೆಗೆ ಸಂಬಂಧಿಸಿದಂತೆ ಹಲವು ಸುಧಾರಣೆಗಳನ್ನು ಜಾರಿಗೆ ತರಲು ಮುಂದಾಗಿದೆ.

ನೂರಕ್ಕೆ ನೂರರಷ್ಟು ತೆರಿಗೆ ಸಂಗ್ರಹ ಗುರಿ ಮುಟ್ಟಲಿದ್ದೇವೆ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಇಲಾಖೆಗಳಿಂದ ಒಟ್ಟು 1,17,044 ಕೋಟಿ ರೂ.ತೆರಿಗೆ ಸಂಗ್ರಹದ ಗುರಿ ಹೊಂದಿದ್ದು,ನೂರಕ್ಕೆ ನೂರರಷ್ಟು ಗುರಿ ಮುಟ್ಟಲಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನೋಟು ನಿಷೇಧ ಆದರೂ, ಏಪ್ರಿಲ್-ನವೆಂಬರ್ 2016 ಅವಧಿಯಲ್ಲಿ ಅತಿಹೆಚ್ಚು ತೆರಿಗೆ ಸಂಗ್ರಹ: ಜೇಟ್ಲಿ
ಏಪ್ರಿಲ್-ನವೆಂಬರ್ 2016 ಅವಧಿಯಲ್ಲಿ ನೇರ ತೆರಿಗೆ ಮತ್ತು ಪರೋಕ್ಷವಾಗಿ ಅತೀ ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದು...

ನೋಟು ನಿಷೇಧದ ನೆಪ ಹೇಳದೆ ತೆರಿಗೆ ಸಂಗ್ರಹಿಸಿ: ಅಧಿಕಾರಿಗಳಿಗೆ ಸಿಎಂ ತಾಕೀತು
ನೋಟ್ ನಿಷೇಧದ ನೆಪ ಹೇಳಿ ಜನ ತೆರಿಗೆ ಕಟ್ಟುವುದರಿಂದ ನುಣುಚಿಕೊಳ್ಳಲು ಅವಕಾಶ ನೀಡಬೇಡಿ. ನಿರೀಕ್ಷಿತ ಪ್ರಮಾಣದಲ್ಲಿ...

