ರಾಜ್ಯತೆರಿಗೆ ನೀತಿ ಚರ್ಚೆಗಳು ವಲಯ ಹಿತಾಸಕ್ತಿ ಮೀರಬೇಕು; ಒಟ್ಟಾರೆ ಆರ್ಥಿಕತೆಯ ಅಗತ್ಯತೆಗಳ ಮೇಲೆ ಗಮನ ಹರಿಸಬೇಕು: ನಿರ್ಮಲಾ ಸೀತಾರಾಮನ್; Video
'ಇಂಟರ್ ನ್ಯಾಷನಲ್ ಟ್ಯಾಕ್ಸ್ ರಿಸರ್ಚ್ ಅಂಡ್ ಅನಾಲಿಸಿಸ್ ಫೌಂಡೇಶನ್' (ITRAF) ಆಯೋಜಿಸಿದ್ದ ಎಂಟನೇ ಅಂತಾರಾಷ್ಟ್ರೀಯ ತೆರಿಗೆ ಸಮ್ಮೇಳನದಲ್ಲಿ ಮಾತನಾಡಿದ ಸೀತಾರಾಮನ್, ಇತ್ತೀಚಿನ ವರ್ಷಗಳಲ್ಲಿ ಕೈಗೊಂಡ ತೆರಿಗೆ ಸುಧಾರಣೆಗಳನ್ನು ತಿಳಿಸಿದರು.