ದೇಶVideo: ಮತದಾನಕ್ಕೆ ಸರತಿ ಸಾಲಲ್ಲಿ ಬಾರದ ಶಾಸಕ, ಪ್ರಶ್ನಿಸಿದ ಮತದಾರನ ಮೇಲೆ ಹಲ್ಲೆ; ತಿರುಗಿ 'ಕಪಾಳಮೋಕ್ಷ' ಮಾಡಿದ Voter!
ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ಚಾಲ್ತಿಯಲ್ಲಿರುವಂತೆಯೇ ಅತ್ತ ಆಂಧ್ರ ಪ್ರದೇಶದಲ್ಲಿ ಮತದಾರನೋರ್ವ ಸರತಿ ಸಾಲಲ್ಲಿ ನಿಲ್ಲದ ಶಾಸಕನಿಗೇ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ.