ತೆಂಗಿನ ಮರ

ತೆಂಗಿನ ಮರವನ್ನು ತಲೆಕೆಳಗಾಗಿ ಏರುವ ಸ್ಪೈಡರ್ ಮ್ಯಾನ್, ಗದಗದ ಈಶ್ವರ ಜಿಡಗಣ್ಣವರ್
ಯುವಕನೊಬ್ಬ ಕೇವಲ ಒಂದೇ ನಿಮಿಷದಲ್ಲಿ ತೆಂಗಿನ ಮರವನ್ನು ತಲೆಕೆಳಗಾಗಿ ಏರುತ್ತಾನೆ. ಈ ಸಾಹಸ ಅವರಿಗೆ ‘ಸ್ಪೈಡರ್ ಮ್ಯಾನ್’ ಎಂಬ ಬಿರುದನ್ನು ತಂದುಕೊಟ್ಟಿದೆ.

ತೆಂಗಿನ ಗರಿ ಸ್ಟ್ರಾ: ಇದರ ಸಂಶೋಧಕ ಸಾಜಿ ವರ್ಗೀಸ್ ರ ಯಶೋಗಾಥೆ ಓದಿ...
ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗಿನ ಮರದಿಂದ ಪ್ರಯೋಜನಗಳು ಹತ್ತಾರು. ಕೇವಲ ತೆಂಗಿನ ಕಾಯಿ ಮಾತ್ರವಲ್ಲದೆ ತೆಂಗಿನ ಚಿಪ್ಪು, ಸಿಪ್ಪೆ, ತೆಂಗಿನ ನಾರು, ತೆಂಗಿನ ಗರಿಗಳನ್ನು ಹಳ್ಳಿಗಳಲ್ಲಿ ಹತ್ತಾರು ಕೆಲಸಗಳಿಗೆ ಬಳಸುತ್ತಾರೆ. ಆದಾಯದ ಮೂಲ ಕೂಡ ಆಗಿದೆ.

ಮಂಗಳೂರು: ತೆಂಗಿನ ಮರದಿಂದ ಬಿದ್ದು 30 ವರ್ಷದ ಮಹಿಳೆ ಸಾವು!
ದಕ್ಷಿಣ ಕನ್ನಡ ಜಿಲ್ಲೆಯ ಪುಂಚಪ್ಪಾಡಿ ಗ್ರಾಮದಲ್ಲಿ 30 ವರ್ಷದ ಮಹಿಳೆಯೊಬ್ಬರು ತೆಂಗಿನ ಮರ ಹತ್ತುವ ಮತ್ತು ತೆಂಗಿನಕಾಯಿ ಕೀಳುವ ಪರಿಣತಿಗೆ ಹೆಸರುವಾಸಿಯಾಗಿದ್ದು, ಬುಧವಾರ ಕೆಲಸ ಮಾಡುವಾಗ ಮರದಿಂದ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆಂಗು ಬೆಳೆಗಾರರಿಗೆ ವರದಾನ 'ಕಲ್ಪರಸ': ಮಾರುಕಟ್ಟೆಯಲ್ಲಿ ರಸಕ್ಕೆ ಭರ್ಜರಿ ಬೇಡಿಕೆ; ಕಲಿಯುಗದ 'ಅಮೃತ'ದ ಯಶೋಗಾಥೆ!
ಕೋವಿಡ್‌ನ ಸಾಂಕ್ರಾಮಿಕದ ಕ್ರೂರ ಹಿಡಿತದಿಂದ ಹೊರಬರುತ್ತಿರುವ ಜಗತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುತ್ತಿದೆ. ಉತ್ತಮ ಆರೋಗ್ಯ ಹೊಂದುವುದು ಪ್ರತಿಯೊಬ್ಬರ ಕನಸಾಗಿದೆ. ಹೀಗಾಗಿ 'ಸಾವಯವ' ಲೇಬಲ್ ಹೊಂದಿರುವ ಸೂಪರ್ ಫುಡ್‌ಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.

ಮೈಸೂರು: ಆಟವಾಡುತ್ತಿದ್ದಾಗ ತೆಂಗಿನ ಮರ ಬಿದ್ದು ಬಾಲಕ ಸಾವು
ತೆಂಗಿನ ಮರವೊಂದು ಬಿದ್ದ ಪರಿನಾಮ ಆಟವಾಡುತ್ತಿದ್ದ ಬಾಲಕ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ನಡೆದಿದೆ.

ತೆಂಗಿನ ಕಾಯಿ ಕೀಳಲು 55 ಅಡಿ ಎತ್ತರದ ಮರ ಹತ್ತಿ ನಿದ್ದೆ ಹೋದ ವ್ಯಕ್ತಿ: ಕೆಳಗಿಳಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ!
55 ಅಡಿ ಎತ್ತರದ ತೆಂಗಿನ ಮರದಲ್ಲಿ ವ್ಯಕ್ತಿಯೊಬ್ಬರು ನಿದ್ದೆಗೆ ಜಾರಿದ ಪ್ರಸಂಗ ನಡೆದಿದೆ. ವ್ಯಕ್ತಿ ನಿದ್ದೆ ಮಾಡುತ್ತಿರುವುದನ್ನು ನೋಡಿದ ಜನರು ಎಲ್ಲಿ ಬಿದ್ದುಬಿಡುತ್ತಾರೋ ಎಂಬ ಭಯದಿಂದ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿ ಅವರು ಬಂದು ಮರದಿಂದ ಇಳಿಸಿದ ಘಟನೆ ನಡೆದಿದೆ.

ರಾಯಭಾಗ: ಸಿಡಿಲು ಬಡಿದು ತೆಂಗಿನ ಮರ ಭಸ್ಮ
ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರವು ದಗದಗ ಹೊತ್ತಿ ಉರಿದ ಘಟನೆ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.

ಚಿಕ್ಕಮಗಳೂರು: ಆಟೋ ಮೇಲೆ ಬಿದ್ದ ತೆಂಗಿನ ಮರ, ಕೂದಲೆಳೆ ಅಂತರದಲ್ಲಿ ಚಾಲಕ ಪಾರು
ನಗರದಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಆಟೋ ಮೇಲೆ ತೆಂಗಿನ ಮರವೊಂದು ಬಿದ್ದ ಪರಿಣಾಮ, ಕೂದಲೆಳೆ ಅಂತರದಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮುಂಬೈ: ವಾಕಿಂಗ್ ಮಾಡುತ್ತಿದ್ದ ವೇಳೆ ತೆಂಗಿನ ಮರ ಉರುಳಿ ಬಿದ್ದು ಮಹಿಳೆ ಸಾವು
ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ತೆಂಗಿನ ಮರ ಉರುಳಿ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ....

