ದೇಶತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ವಿರುದ್ಧ ಇಡಿಗೆ ದೂರು
ನಟಿ-ರಾಜಕಾರಣಿ ಮತ್ತು ತೃಣಮೂಲ ಕಾಂಗ್ರೆಸ್ ಲೋಕಸಭಾ ಸದಸ್ಯೆ ನುಸ್ರತ್ ಜಹಾನ್ ವಿರುದ್ಧ ಇಡಿ ದೂರು ಸ್ವೀಕರಿಸಿದೆ. ರಾಜ್ಯ ಬಿಜೆಪಿ ನಾಯಕ ಶಂಕುದೇಬ್ ಪಾಂಡಾ ಸೋಮವಾರ ಸಂಜೆ ಕೋಲ್ಕತ್ತಾದ ಹೊರವಲಯದಲ್ಲಿರುವ ಇಡಿ ಸಾಲ್ಟ್ ಲೇಕ್ ಕಚೇರಿಯಲ್ಲಿ ಜಹಾನ್ ವಿರುದ್ಧ ಖುದ್ದು ದೂರು ದಾಖಲಿಸಿದ್ದಾರೆ.