ಜೀವನಶೈಲಿಆಪಲ್ ತಿನ್ನೋದ್ರಿಂದ ತೂಕ ಕಳೆದುಕೊಳ್ಳಬಹುದು, ಇನ್ನಷ್ಟು ಸರಳ ಟಿಪ್ಸ್ಗಳು ಇಲ್ಲಿವೆ..
ಸಂಶೋಧನೆ ಪ್ರಕಾರ, ದಿನವೊಂದಕ್ಕೆ 1,000 ಕ್ಯಾಲೋರಿಗಳಿಗಿಂತ ಕಡಿಮೆಯಿರುವ ಆಹಾರ ಸೇವನೆಯಿಂದ ದೇಹಕ್ಕೆ ಅಗತ್ಯವಿರುವ ಸಮತೋಲಿತ ಪೋಷಣೆ ಒದಗಿಸಲು ವಿಫಲವಾಗುತ್ತದೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.