ದೇಶಶೋಭಾ ಡೇಯಿಂದ ಅಪಮಾನಕ್ಕೀಡಾದರೂ ಥ್ಯಾಂಕ್ಸ್ ಹೇಳಿದ ಪೊಲೀಸ್ ಸಿಬ್ಬಂದಿ..ಯಾಕೆ ಗೊತ್ತಾ?
ಅಂಕಣಗಾರ್ತಿ, ಲೇಖಕಿ ಶೋಭಾ ಡೇ ಅವರಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅವಮಾನಕ್ಕೊಳಗಾಗಿದ್ದ ಮಧ್ಯಪ್ರದೇಶ ಪೊಲೀಸ್ ಇಲಾಖೆಯ ಇನ್ಸ್ ಪೆಕ್ಟರ್ ದೌಲತ್ ರಾಮ್ ಜೋಗಾವತ್ ಶೋಭಾ ಡೇ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ...