ತುಳು ನಾಡು

ಆಟಿ ಕಳೆಂಜ: ತುಳುನಾಡಿನ ಸಂಸ್ಕೃತಿ-ನಂಬಿಕೆಗಳ ಪ್ರತೀಕ
ಕಳೆಂಜ ಕಪ್ಪು ಮತ್ತು ಬೂದು ಬಣ್ಣದ ಮುಖವರ್ಣಿಕೆಯನ್ನು ಧರಿಸಿ, ಕೆಂಪು ಮೀಸೆ ಮತ್ತು ಕೋಮಲ ಬಾಳೆ ಎಲೆಗಳ ಎಳೆಗಳಿಂದ ಮಾಡಿದ ತೊಡುಗೆ ಧರಿಸುತ್ತಾರೆ.

ಖಂಡಿಗೆ ಧರ್ಮರಸು ನೇಮೋತ್ಸವ: ತುಳುನಾಡಿನಲ್ಲಿ ಮೀನು ಹಿಡಿಯುವ ವಿಶೇಷ ಆಚರಣೆ

ತುಳುನಾಡಿನ ಈ ಪರಶಿವನಿಗೆ ಆಲದ ಮರವೇ ಆಲಯ!
ಪರಮೇಶ್ವರ ಸದಾ ವಿರಾಗಿ, ಅವನಿಗೆ ಯಾವ ವೈಭೋಗದ ಆಸೆ ಇರುವುದಿಲ್ಲ ಎನ್ನುವುದನ್ನು ನಾವೆಲ್ಲ ಕೇಳಿದ್ದೇವೆ. ಅದಕ್ಕೆ ಉದಾಹರಣೆ ಎನ್ನುವಂತೆ ಇರುವ ಶಿವ ಸನ್ನಿಧಾನವೇ ತುಳುವೇಶ್ವರ.

