ಕಿಡ್ನಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆಯೇ ಅಮೆರಿಕಾದಲ್ಲಿರುವ ಭಾರತೀಯ ಪ್ರಜೆ ರೋಹನ್ ಷಾ ಗೆ ಸಹಾಯ ಮಾಡಿದ್ದಾರೆ.