ದೇಶತಮಿಳುನಾಡಿನ ಸರ್ಕಾರಿ ನೌಕರರು, ಪಿಂಚಣಿದಾರರು, ಶಿಕ್ಷಕರಿಗೆ ತುಟಿಭತ್ಯೆ ಹೆಚ್ಚಳದೊಂದಿಗೆ ಹಲವು ಕಲ್ಯಾಣ ಕಾರ್ಯಕ್ರಮ: ಸ್ಟಾಲಿನ್
ತಮಿಳುನಾಡಿನ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಶಿಕ್ಷಕರಿಗೆ ಡಿಎ( ತುಟಿಭತ್ಯೆ) ಹೆಚ್ಚಳ ಸೇರಿದಂತೆ ಹಲವು ಕಲ್ಯಾಣ ಕ್ರಮಗಳನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮಂಗಳವಾರ ಪ್ರಕಟಿಸಿದ್ದಾರೆ.