ರಾಜಕೀಯತುಕ್ಡೆ ಗ್ಯಾಂಗ್ ರಾಜ್ಯವನ್ನು ಹರಿದು ಹಂಚಲು ಹೊರಟಿದೆ; ಕರ್ನಾಟಕವೇನು ಬಿಜೆಪಿಯವರ ಅಪ್ಪನ ಮನೆಯ ಆಸ್ತಿಯೇ?: ಕಾಂಗ್ರೆಸ್
ರಾಜ್ಯ ಬಿಜೆಪಿ ಎಂಬ ತುಕ್ಡೆ ಗ್ಯಾಂಗ್ ಕರ್ನಾಟಕವನ್ನು ಹರಿದು ಹಂಚಲು ಹೊರಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸಾಮಾಜಿಕ ಜಾಲತಾಣ ಟ್ವೀಟರ್ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.