ದೇಶಜಮ್ಮು ಮತ್ತು ಕಾಶ್ಮೀರ: ಬಂಡೆಗಳ ಕೆಳಗೆ ಅವಿತಿಟ್ಟಿದ್ದ ತುಕ್ಕು ಹಿಡಿದ ಸ್ಫೋಟಕ ವಸ್ತುಗಳ ವಶ
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬಂಡೆಗಳ ಕೆಳಗೆ ಭದ್ರತಾ ಪಡೆಗಳು 11 ಆರ್ಪಿಜಿ ರೌಂಡ್ಗಳು ಮತ್ತು ಗ್ರೆನೇಡ್ಗಳು ಸೇರಿದಂತೆ ದೊಡ್ಡ ಪ್ರಮಾಣದ ತುಕ್ಕು ಹಿಡಿದ ಸ್ಫೋಟಕ ವಸ್ತುಗಳನ್ನು ಭಾನುವಾರ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.