ದೇಶ'ನೀವೇನಾದರೂ ದೇವರು, ಏನು ಬೇಕಾದರೂ ಮಾಡಬಹುದೆಂದು ಭಾವಿಸಿರುವಿರಾ?': ಬಾಂಬೆ ಹೈಕೋರ್ಟ್ ತರಾಟೆ ಬಳಿಕ ಎಚ್ಚೆತ್ತ FDA!
ಸಿಪ್ಲಾ ಪ್ರಕರಣದಲ್ಲಿ, ರಾಜ್ಯ ಸರ್ಕಾರವು ಸಾರ್ವಜನಿಕ ರಜಾದಿನವೆಂದು ಘೋಷಿಸಿದ್ದ ದಿನದಂದು ಕಂಪನಿಯ ಪ್ರತಿನಿಧಿಯನ್ನು ವಿಚಾರಣೆಗೆ ಹಾಜರಾಗುವಂತೆ ಕೋರಿ ಎಫ್ಡಿಎ ಕಳುಹಿಸಿದ್ದ ಇಮೇಲ್ ಕುರಿತು ಹೈಕೋರ್ಟ್ ಪ್ರಶ್ನಿಸಿತು.