ತುಂಡುಡುಗೆ

ಹಾಸನ: ತುಂಡುಡುಗೆ ಧರಿಸುತ್ತಿದ್ದ ಪತ್ನಿಯ ಹತ್ಯೆಗೈದ ಪತಿ; ಪ್ರೇಮ ವಿವಾಹದ ದುರಂತ ಅಂತ್ಯ!
ರಾಜ್ಯ

ಹಾಸನ: ತುಂಡುಡುಗೆ ಧರಿಸುತ್ತಿದ್ದ ಪತ್ನಿಯ ಹತ್ಯೆಗೈದ ಪತಿ; ಪ್ರೇಮ ವಿವಾಹದ ದುರಂತ ಅಂತ್ಯ!

ಬಟ್ಟೆ ಧರಿಸುವ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಪತಿಯೇ ತನ್ನ ಪತ್ನಿಯನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

ತುಂಡುಡುಗೆಯಲ್ಲಿ ಮಾಳವಿಕಾ ಮೋಹನನ್, ನೆಟ್ಟಿಗರಿಂದ ಟ್ರೋಲ್!
ಸಿನಿಮಾ ಸುದ್ದಿ

ತುಂಡುಡುಗೆಯಲ್ಲಿ ಮಾಳವಿಕಾ ಮೋಹನನ್, ನೆಟ್ಟಿಗರಿಂದ ಟ್ರೋಲ್!

ಕನ್ನಡದ ನಾನು ಮತ್ತು ವರಲಕ್ಷ್ಮಿ ಚಿತ್ರದ ನಾಯಕಿ ಮಾಳವಿಕಾ ಮೋಹನನ್ ಇತ್ತೀಚಿಗೆ ತುಂಡುಡುಗೆಯಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದು, ಅದನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಅವರನ್ನು ಸಖತ್ತಾಗಿ ಟ್ರೋಲ್ ಮಾಡುತ್ತಿದ್ದಾರೆ

ಜೆಎನ್ ಯು ಎಬಿವಿಪಿ ಪೋಸ್ಟರ್ ನಲ್ಲಿ ತುಂಡುಡುಗೆ, ಮಾಂಸಹಾರಕ್ಕೆ ನಿಷೇಧ ಭರವಸೆ
ದೇಶ

ಜೆಎನ್ ಯು ಎಬಿವಿಪಿ ಪೋಸ್ಟರ್ ನಲ್ಲಿ ತುಂಡುಡುಗೆ, ಮಾಂಸಹಾರಕ್ಕೆ ನಿಷೇಧ ಭರವಸೆ

ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ(ಜೆಎನ್ ಯು) ವಿದ್ಯಾರ್ಥಿ ಸಂಘದ ಚುನಾವಣೆಗಾಗಿ...

ಪ್ರಧಾನಿ ಮೋದಿ ಭೇಟಿ ವೇಳೆ ತುಂಡುಡುಗೆ: ಪುತ್ರಿ ಪ್ರಿಯಾಂಕಾಳನ್ನು ಸಮರ್ಥಿಸಿಕೊಂಡ ತಾಯಿ
ಸಿನಿಮಾ ಸುದ್ದಿ

ಪ್ರಧಾನಿ ಮೋದಿ ಭೇಟಿ ವೇಳೆ ತುಂಡುಡುಗೆ: ಪುತ್ರಿ ಪ್ರಿಯಾಂಕಾಳನ್ನು ಸಮರ್ಥಿಸಿಕೊಂಡ ತಾಯಿ

ಬರ್ಲಿನ್'ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ವೇಳೆ ತುಂಡುಡುಗೆ ತೊಟ್ಟು ಸಾಕಷ್ಟು ವಿರೋಧ ಹಾಗೂ ಟೀಕೆಗಳಿಗೆ ಗುರಿಯಾಗಿದ್ದ ಬಾಲಿವುಡ್ ನಟಿ ಪ್ರಿಯಾಂಕಾಳನ್ನು ತಾಯಿ ಮಧು ಅವರು...

ಅತ್ಯಾಚಾರ, ಕೊಲೆಗಳಿಗೆ ತುಂಡುಡುಗೆಯೇ ಕಾರಣ: ಟಿಪ್ಪು ಸುಲ್ತಾನ್ ಮಸೀದಿಯ ಮೌಲ್ವಿ ಹೇಳಿಕೆ
ದೇಶ

ಅತ್ಯಾಚಾರ, ಕೊಲೆಗಳಿಗೆ ತುಂಡುಡುಗೆಯೇ ಕಾರಣ: ಟಿಪ್ಪು ಸುಲ್ತಾನ್ ಮಸೀದಿಯ ಮೌಲ್ವಿ ಹೇಳಿಕೆ

ಅತ್ಯಾಚಾರ ಹಾಗೂ ಕೊಲೆಗಳಿಗೆ ತುಂಡುಗೆಯೇ ಕಾರಣವಾಗಿದ್ದು, ಅತ್ಯಾಚಾರಕ್ಕೆ ಒಳಗಾಗಬಾರದು ಎಂದರೆ ಯುವತಿಯರು ತುಂಡುಡುಗೆ ಧರಿಸುವುದನ್ನು ನಿಲ್ಲಿಸಬೇಕೆಂದು ಕೋಲ್ಕತಾದ ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ಸಯೀದ್ ಮೊಹಮ್ಮದ್ ನುರೂರ್ ಆರ್, ಬರ್ಕಾತಿ ಅವರು...

ತುಂಡುಡುಗೆ ಧರಿಸಲು ಅವಕಾಶ ನೀಡಿದರೆ ಮಹಿಳೆಯರಿಗೆ ಅಗೌರವ ತೋರಿದಂತೆ: ಅಬು ಅಜ್ಮಿ
ದೇಶ

ತುಂಡುಡುಗೆ ಧರಿಸಲು ಅವಕಾಶ ನೀಡಿದರೆ ಮಹಿಳೆಯರಿಗೆ ಅಗೌರವ ತೋರಿದಂತೆ: ಅಬು ಅಜ್ಮಿ

ತುಂಡು ಬಟ್ಟೆ ಧರಿಸಲು ಜನ ಅವಕಾಶ ನೀಡಿದರೇ ಅದು ಮಹಿಳೆಯರಿಗೆ ಅಗೌರವ ತೋರಿಸಿದಂತೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಬು ಅಜ್ಮಿ.

ಸ್ಕರ್ಟ್ ಧರಿಸಿದ್ದ ವಿದ್ಯಾರ್ಥಿನಿಗೆ ಅವಮಾನಿಸಿದ ಪ್ರಾಧ್ಯಾಪಕ
ರಾಜ್ಯ

ಸ್ಕರ್ಟ್ ಧರಿಸಿದ್ದ ವಿದ್ಯಾರ್ಥಿನಿಗೆ ಅವಮಾನಿಸಿದ ಪ್ರಾಧ್ಯಾಪಕ

ನ್ಯಾಷನಲ್ ಲಾ ಸ್ಕೂಲ್‌ನ ಪ್ರಾಧ್ಯಾಪಕರೊಬ್ಬರು ಮೂರನೇ ವರ್ಷದ ವಿದ್ಯಾರ್ಥಿನಿಗೆ ಅವಮಾನಿಸಿರುವ ಘಟನೆ ಬೆಂಗಳೂರಿನ ಕಾಲೇಜಿನಲ್ಲಿ ನಡೆದಿದೆ

ತುಂಡುಡುಗೆ ತೊಟ್ಟ ಭಾರತೀಯ ನಿರೂಪಕಿ ಜೊತೆ ಸಂದರ್ಶನ ನಿರಾಕರಿಸಿದ ಹಶೀಮ್ ಆಮ್ಲಾ
ಕ್ರೀಡೆ

ತುಂಡುಡುಗೆ ತೊಟ್ಟ ಭಾರತೀಯ ನಿರೂಪಕಿ ಜೊತೆ ಸಂದರ್ಶನ ನಿರಾಕರಿಸಿದ ಹಶೀಮ್ ಆಮ್ಲಾ

ತುಂಡುಡುಗೆ ತೊಟ್ಟಿದ್ದ ಕಾರಣಕ್ಕಾಗಿ ಭಾರತದ ನಿರೂಪಕಿ ಜತೆ ಸಂದರ್ಶನ ನಿರಾಕರಿಸಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ಟೆಸ್ಟ್‌ ನಾಯಕ ಹಾಶಿಮ್‌ ಆಮ್ಲಾ ಅವರು...

ತುಂಡುಡುಗೆ ಹಾಕಿ ಬಂದ ಮಹಿಳೆಗೆ ನೋ ಎಂಟ್ರಿ ಎಂದ ಇಂಡಿಗೋ
ದೇಶ

ತುಂಡುಡುಗೆ ಹಾಕಿ ಬಂದ ಮಹಿಳೆಗೆ ನೋ ಎಂಟ್ರಿ ಎಂದ ಇಂಡಿಗೋ

ತುಂಡುಡುಗೆ ಹಾಕಿ ವಿಮಾನ ಹತ್ತಲು ಹೋದ ಮಹಿಳೆಯೊಬ್ಬಳನ್ನು ಇದೇ ಮೊದಲ ಬಾರಿಗೆ ಇಂಡಿಗೋ ಏರ್ ವೇಸ್ ಸಿಬ್ಬಂದಿಗಳು ತಡೆದು ಆಕೆಗೆ ಬಟ್ಟೆ ಬದಲಿಸಿ ವಿಮಾನ ಹತ್ತುವಂತೆ ತಿಳಿಸಿದ್ದಾರೆ...