ವಿದೇಶಗಿಡ ಕತ್ತರಿಸುತ್ತಿದ್ದಾಗ ಹಾವಿನ ತಲೆ ಕಟ್, ತುಂಡಾದ ತಲೆಯಿಂದಲೇ ವ್ಯಕ್ತಿಯ ಕಚ್ಚಿ ಸೇಡು ತೀರಿಸಿಕೊಂಡ ಹಾವು!
ಗಿಡ ಕತ್ತರಿಸುತ್ತಿದ್ದಾಗ ಗಿಡದೊಂದಿಗಿದ್ದ ಹಾವಿನ ತಲೆಯನ್ನು ತಿಳಿಯದೆಯೇ ಕತ್ತರಿಸಿದ ವ್ಯಕ್ತಿಯನ್ನು ತುಂಡಾದ ತಲೆಯಿಂದಲೇ ಕಚ್ಚಿದ ಹಾವೊಂದು ಸೇಡು ತೀರಿಸಿಕೊಂಡಿರುವ ಘಟನೆ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ...