ರಾಜ್ಯಹಂಪಿ: ಗಬ್ಬೆದ್ದು ನಾರುತ್ತಿದೆ ತುಂಗಭದ್ರಾ ನದಿ; 'ಪವಿತ್ರ ಸ್ನಾನ' ಮಾಡಿ ತ್ಯಾಜ್ಯ ಎಸೆಯುತ್ತಿರುವ ಪ್ರವಾಸಿಗರು!
ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರು ಮತ್ತು ಯಾತ್ರಿಕರು ಆಗಾಗ್ಗೆ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಬಟ್ಟೆ, ಧಾರ್ಮಿಕ ಸಾಮಗ್ರಿಗಳು ಮತ್ತು ಇತರ ತ್ಯಾಜ್ಯಗಳನ್ನು ನದಿ ದಡದಲ್ಲಿ ಎಸೆಯುತ್ತಾರೆ.