ತುಂಗಾ ಟಿಬಿಎಂ

ನಮ್ಮ ಮೆಟ್ರೊ: ಸುರಂಗ ಕೊರೆದು ಯಶಸ್ವಿಯಾಗಿ ಹೊರಬಂದ 'ತುಂಗಾ' ಟಿಬಿಎಂ
ಈ ಸುರಂಗ ಕೊರೆಯುವ ಯಂತ್ರ ಕಾಡುಗೊಂಡನಹಳ್ಳಿ ನಿಲ್ದಾಣದಲ್ಲಿ ಕಳೆದ ಫೆಬ್ರವರಿ 2ರಂದು ಕಾಮಗಾರಿ ಪ್ರಾರಂಭ ಮಾಡಿ ನಾಗವಾರ ನಿಲ್ದಾಣದ ಸೌತ್ ಕಟ್ ಮತ್ತು ಕವರ್ ಶಾಫ್ಟ್ನಲ್ಲಿ ಪೂರ್ಣಗೊಳಿಸಿದೆ.

ಬೆಂಗಳೂರು ಮೆಟ್ರೋ: 'ತುಂಗಾ' ಟಿಬಿಎಂನಿಂದ ಹೊಸ ದಾಖಲೆ!
ಜುಲೈನಲ್ಲಿ 308 ಮೀಟರ್ಗಳಷ್ಟು ಯಶಸ್ವಿಯಾಗಿ ಸುರಂಗವನ್ನು ಕೊರೆದಿದ್ದು, ಈ ಹಿಂದೆ ಮೇ 2022 ರಲ್ಲಿ TBM 'ಉರ್ಜಾ' ಹೆಸರಿನಲ್ಲಿದ್ದ 273 ಮೀಟರ್ಗಳ ದಾಖಲೆಯನ್ನು ಮೀರಿಸಿದೆ.

