ಬಾಲಿವುಡ್ನಟಿ ಕೃತಿ ಸನನ್ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ ನಟ ರಣಬೀರ್ ಕಪೂರ್
ಬಾಲಿವುಡ್ ಹಾರ್ಟ್ ಥ್ರೋಬ್ ರಣಬೀರ್ ಕಪೂರ್ ನಟಿ ಕೃತಿ ಸನನ್ ಜೊತೆ ನಟಿಸಲು ಉತ್ಸುಕರಾಗಿದ್ದಾರೆ. ಅವರ ಇತ್ತೀಚಿನ ಚಿತ್ರ, 'ತು ಜೂಟಿ ಮೈನ್ ಮಕ್ಕರ್' ಸಿನಿಮಾದ ಪ್ರಚಾರದ ಸಮಯದಲ್ಲಿ, ರಣಬೀರ್ ಕಪೂರ್ ಅವರನ್ನು ಮುಂದೆ ಯಾವ ನಟ ಮತ್ತು ನಟಿಯೊಂದಿಗೆ ಕೆಲಸ ಮಾಡಲು ಬಯಸುತ್ತಾರೆ ಎಂದು ಪ್ರಶ್ನಿಸಲಾಯಿತು.