ತೀವ್ರವಾದ

ಬಾಂಗ್ಲಾದೇಶದಲ್ಲಿ ಮಿತಿಮೀರುತ್ತಿದೆ ತೀವ್ರವಾದ: ಭಾರತದ ಭದ್ರತೆಗೆ ಹೆಚ್ಚುತ್ತಿದೆ ಅಪಾಯ! (ಜಾಗತಿಕ ಜಗಲಿ)
ಆಗಸ್ಟ್ 5ರಂದು ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ 88 ದಾಳಿಗಳು ನಡೆದಿರುವ ವರದಿಯಾಗಿದೆ ಎಂದು ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ವರದಿ ಮಾಡಿದೆ.

ಬ್ರಿಟನ್ ತೀವ್ರವಾದದೊಂದಿಗೆ ಸೌದಿ ನಂಟು ಸ್ಪಷ್ಟ: ವರದಿ
ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ಉಗ್ರವಾದಕ್ಕೆ ಸೌದಿ ಅರೇಬಿಯಾ ನಂಟಿದೆ ಎಂಬ ಅಂಶವನ್ನು ವರದಿಯೊಂದು ಬಹಿರಂಗಪಡಿಸಿದೆ.

