ರಾಜ್ಯಕರ್ನಾಟಕದಲ್ಲಿ ಒಂದು ರೂ. ರೆವಿನ್ಯೂ ಸ್ಟ್ಯಾಂಪ್ ನ ತೀವ್ರ ಕೊರತೆ
ರಾಜ್ಯದಲ್ಲಿ ಎಲ್ಲಾ ಹಣಹಾಸು ಸಂಬಂಧಿತ ದಾಖಲೆಗಳಿಗೆ ಪ್ರಮುಖವಾಗಿರುವ 1 ರೂ. ರೆವಿನ್ಯೂ ಸ್ಟ್ಯಾಂಪ್ ನ ತೀವ್ರ ಕೊರತೆ ಎದುರಾಗಿದೆ. ಸಾರ್ವಜನಿಕರಿಂದ ಇದಕ್ಕೆ ಬೇಡಿಕೆ ಹೆಚ್ಚಾಗಿದ್ದು, ರಾಜ್ಯ ಅಂಚೆ ವೃತ್ತವು ಈಗ ಲಭ್ಯವಿರುವ ದಾಸ್ತಾನುಗಳನ್ನು ಜಿಲ್ಲೆಗಳಾದ್ಯಂತ ಮರುಹಂಚಿಕೆ ಮಾಡುತ್ತಿದೆ.