ದೇಶಇಂದು ಗುಜರಾತ್ ತೀರಕ್ಕೆ ಅಪ್ಪಳಿಸಲಿರುವ 'ಬಿಪೊರ್ ಜೋಯ್' ಚಂಡಮಾರುತ: ಶಾಲಾ-ಕಾಲೇಜು, ಕಚೇರಿ, ಧಾರ್ಮಿಕ ಕೇಂದ್ರಗಳು ಬಂದ್
ಭೀಕರ ಪರಿಣಾಮವನ್ನುಂಟುಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವ ಬಿಪೊರ್ ಜೋಯ್ ಚಂಡಮಾರುತ(Cyclone Biparjoy) ಇಂದು ಜೂನ್ 15 ಗುರುವಾರ ಗುಜರಾತ್ ನ ಕಚ್ ಜಿಲ್ಲೆಯ ಜಕ್ಕೂರ್ ಬಂದರಿನಲ್ಲಿ ನೆಲೆಯಾಗಲಿದೆ ಎಂದು ಹೇಳಿದೆ.