ದೇಶTamil Nadu: ದೇಶದ ಮೊದಲ Glass Bridge ಪ್ರವಾಸಿಗರಿಗೆ ಮುಕ್ತ; ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿಶಿಷ್ಟವಾದ ದೃಶ್ಯ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾದ ಸೇತುವೆಯು ಪಾರದರ್ಶಕ ಗಾಜಿನ ಮೇಲ್ಮೈಯನ್ನು ಹೊಂದಿದ್ದು, ಪ್ರವಾಸಿಗರಿಗೆ ಕೆಳಗಿನ ಸಮುದ್ರದ ಅತ್ಯಂತ ಸುಂದರ ನೋಟಗಳನ್ನು ಒದಗಿಸುತ್ತದೆ.