ತಾನು ಖರೀದಿಸಿದ್ದ ಹೊಸ ಶರ್ಟ್ ಹಾಗೂ ಶೂ ಧರಿಸಿದ ಕಾರಣಕ್ಕೆ ಸಹೋದರನನ್ನೆ ಕೊಂದಿರುವ ದಾರುಣ ಘಟನೆ ಸೋಮವಾರ ರಾತ್ರಿ ಚೆನ್ನೈನ ತಿರುವಲ್ಲೂರ್ ನಲ್ಲಿ ನಡೆದಿದೆ...