ತಿರುವರೂರು

ಕಮಲಾ ಹ್ಯಾರಿಸ್ ಪೂರ್ವಜರು ನೆಲೆಸಿದ್ದ ಊರು: ಈ ಗ್ರಾಮಸ್ಥರಿಗೆ ಖುಷಿಯೋ ಖುಷಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ
ಬೆಳಕಿನ ಹಬ್ಬ ದೀಪಾವಳಿ ತಮಿಳುನಾಡಿನ ತಿರುವರೂರು ಜಿಲ್ಲೆಯ ತುಳಸೇಂದ್ರಪುರಂ ಪೈಂಗನಾಡು ಗ್ರಾಮಸ್ಥರಿಗೆ ಒಂದು ವಾರ ಮೊದಲೇ ಬಂದಿದೆ. ಅದಕ್ಕೆ ಕಾರಣ ಅಮೆರಿಕ ಉಪಾಧ್ಯಕ್ಷೆಯಾಗಲು ಹೊರಟಿರುವ ಕಮಲಾ ಹ್ಯಾರಿಸ್.

ಅಪೋಲೋ ಆಸ್ಪತ್ರೆ ವೈದ್ಯರು ಘೋಷಿಸಿದ್ದಕ್ಕೂ ಒಂದು ದಿನ ಮುನ್ನವೇ ಜಯಲಲಿತಾ ಮರಣ ಹೊಂದಿದ್ದರು
ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ 2016ರ ಡಿ. 5ಕ್ಕೆ ಬದಲಿಗೆ ಡಿ.4ರಂದು ಅಸುನೀಗಿದ್ದರು ಎಂದು ಜಯಲಲಿತಾ ಆಪ್ತರಾಗಿದ್ದ ಶಶಿಕಲಾ ಅವರ ಸೋದರ ಹೇಳಿದ್ದಾರೆ.

