ತಿರುವಣ್ಣಾಮಲೈನಲ್ಲಿ ಭೂಕುಸಿತ

Cyclone Fengal: ಅರುಣಾಚಲೇಶ್ವರನ ಸನ್ನಿದಾನದ ಬಳಿ ದುರಂತ: ತಿರುವಣ್ಣಾಮಲೈ ಪರಿಸ್ಥಿತಿ ಹೇಗಿದೆ?

ತಿರುವಣ್ಣಾಮಲೈನಲ್ಲಿ ಭೂಕುಸಿತ: ನಾಲ್ಕು ಮೃತದೇಹ ಪತ್ತೆ, ಇತರರ ರಕ್ಷಣೆಗೆ ಕಾರ್ಯಾಚರಣೆ ತೀವ್ರ
ಭಾರೀ ಮಳೆಯಿಂದಾಗಿ ಒಂದೇ ಕುಟುಂಬದ ಏಳು ಸದಸ್ಯರು ಮಣ್ಣಿನಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಇತರರ ರಕ್ಷಣೆಗಾಗಿ ರಕ್ಷಣೆಗಾಗಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

