ತಿರುಚ್ಚಿ

ತಮಿಳುನಾಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಬಸ್, ಕಾರು ನಡುವೆ ಡಿಕ್ಕಿ, ಐವರು ದುರ್ಮರಣ
ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ಭಾನುವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಜಿಲ್ಲೆಯ ಮನಪಾರೈಯ ವಯಂಬಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಬಸ್, ಕಾರು ನಡುವೆ ಡಿಕ್ಕಿಯಾಗಿ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಸಿಪಿಆರ್ ಮೂಲಕ 20 ವರ್ಷದ ಯುವಕನ ಜೀವ ಉಳಿಸಿದ ನರ್ಸ್!
ಆರೋಗ್ಯ ವಿಷಯದಲ್ಲಿ ತುರ್ತು ಪರಿಸ್ಥಿತಿ ಎದುರಿಸುತ್ತಿರುವವರಿಗೆ ಸಿಪಿಆರ್ ಮೂಲಕ ಪ್ರಥಮ ಚಿಕಿತ್ಸೆ ವಿಧಾನದಿಂದ ಜೀವ ಉಳಿಸಿದಬಹುದೆಂದು ತಿಳಿದೇ ಇದೆ. ಇದೇ ಮಾದರಿಯನ್ನು ಬಳಸಿ ತಿರ್ಚಿಯ ದಾದಿಯೊಬ್ಬರು 20 ವರ್ಷದ ಯುವಕನ ಜೀವ ಉಳಿಸಿದ್ದಾರೆ.

ಹೆಲ್ಮೆಟ್ ಧರಿಸದಿದ್ದಕ್ಕೆ ಬೈಕ್ ಗೆ ಒದ್ದ ಸಂಚಾರಿ ಪೊಲೀಸ್: ಕೆಳಗೆ ಬಿದ್ದು ಗರ್ಭಿಣಿ ಸಾವು
ಹೆಲ್ಮೆಟ್ ಧರಿಸದ್ದಕ್ಕೆ ಟ್ರಾಫಿಕ್ ಇನ್ಸ್ ಪೆಕ್ಟರ್ ಬೈಕ್ ಗೆ ಒದ್ದ ಪರಿಣಾಮ ಕೆಳಗೆ ಬಿದ್ದ ಗರ್ಭಿಣಿ ಮಹಿಳೆ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ

2 ವರ್ಷಗಳ ಬಳಿಕ ತ.ನಾಡಿನಲ್ಲಿ ಮತ್ತೆ ಜಲ್ಲಿಕಟ್ಟು ಆಯೋಜನೆ
ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಕ್ರೀಡೆಗೆ ನಿಷೇಧ ಹೇರಿದ ಬಳಿಕ ಸರಿಸುಮಾರು 2 ವರ್ಷಗಳ ಕಾಲ ಸ್ಥಗಿತವಾಗಿದ್ದ ಜಲ್ಲಿಕಟ್ಟು ಆಚರಣೆ ಇದೀಗ ತಮಿಳುನಾಡಿನಲ್ಲಿ ಮತ್ತೆ ಗರಿಗೆದರಿದ್ದು, ವಿವಿಧೆಡೆ ಜಲ್ಲಿಕಟ್ಟು ಆಚರಣೆ ಮಾಡಲಾಗುತ್ತಿದೆ.

ತಮಿಳುನಾಡಿನಲ್ಲಿ ಭೀಕರ ಅಪಘಾತ: 9 ಮಂದಿ ದುರ್ಮರಣ
ತಮಿಳುನಾಡಿನ ತಿರುಚ್ಚಿಯ ಮನಪ್ಪರೈನ ವಲಂದು ಕೈಕಟ್ಟಿ ಗ್ರಾಮದ ಬಳಿ ಮಿನಿ ವ್ಯಾನ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ದುರ್ಮರಣ ಹೊಂದಿದ್ದಾರೆ...

ಭಿಕ್ಷುಕರ ಸಂಪಾದನೆ ಎಷ್ಟು ಗೊತ್ತೆ? ಕೇಳಿದರೆ ಬೆಚ್ಚಿ ಬಿಳ್ತೀರಿ..!
ಓರ್ವ ಭಿಕ್ಷುಕನ ಸಂಪಾದನೆ ಎಷ್ಟಿರಬಹುದು.. ಅಬ್ಬಾಬಾ ಎಂದರೆ 300 ಅಥವಾ 400 ಎಂದು ನೀವು ಊಹಿಸಿದರೆ ತಪ್ಪು...

ತಿರುಚ್ಚಿ ರಸ್ತೆ ಅಪಘಾತ: 10 ಸಾವು, 13 ಗಾಯ
ತಮಿಳುನಾಡಿನ ಸಾರಿಗೆ ಸಂಸ್ಥೆಯ ಬಸ್ ವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 10 ಮಂದಿ ಸಾವನ್ನಪ್ಪಿದ್ದು, 13 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಿರುಚ್ಚಿ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ...

ಈಡೇರಲಿಲ್ಲ ರಾಹುಲ್ ಗಾಂಧಿ ಕೊಟ್ಟ ಭರವಸೆ
ಆಕೆ ಹುಲ್ಲು ಗುಡಿಸಲಿನ ಮನೆಯಲ್ಲಿ ಸುಮಾರು 45 ವರ್ಷಗಳಿಂದ ವಾಸಿಸುತ್ತಿರುವ ಬಡವಿಧವೆ. 2009ರ ಮೇ 8 ರಂದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ತಿರುಚ್ಚಿ ಪ್ರವಾಸ ಕೈಗೊಂಡಿದ್ದರು...

