ತಿಮಿಂಗಿಲ

ತಂದೆ ಮುಂದೆಯೇ ಪುತ್ರನ ನುಂಗಿದ Humpback ವೇಲ್, ಬದುಕಿದ್ದೇ ಪವಾಡ; ರೋಚಕ Video
ಚಿಲಿ ದೇಶದ ಬಹಿಯಾ ಎಲ್ ಅಗುಯಿಲಾ ಎಂಬ ಪ್ರದೇಶದಲ್ಲಿ 24 ವರ್ಷದ ವ್ಯಕ್ತಿಯೊಬ್ಬ ತನ್ನ ತಂದೆಯೊಂದಿಗೆ ಕಯಾಕಿಂಗ್ ಮಾಡುತ್ತಿದ್ದಾಗ, ಬೃಹತ್ ಹಂಪ್ಬ್ಯಾಕ್ ತಿಮಿಂಗಿಲವೊಂದು ಅವನ ಹಳದಿ ಬಣ್ಣದ ದೋಣಿಯನ್ನು ನುಂಗಿದೆ.

ಕಾರವಾರ: ಅಪರೂಪ ಪ್ರಭೇದದ ಬೃಹತ್ ತಿಮಿಂಗಿಲದ ಮೃತದೇಹ ಪತ್ತೆ
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿ ಕಡಲ ತೀರದಲ್ಲಿ ಅಪರೂಪ ಪ್ರಭೇದದ ಬೃಹತ್ ತಿಮಿಂಗಿಲದ ಮೃತದೇಹವೊಂದು ಪತ್ತೆಯಾಗಿದೆ.

