ರಾಜ್ಯಧಾರವಾಡದ ತಿಮಿಂಗಲದ ಅಸ್ಥಿಪಂಜರ ಹೊಸ ಸಂಸತ್ ಭವನಕ್ಕೆ ಶಿಫ್ಟ್?
ಕರ್ನಾಟಕ ವಿಶ್ವವಿದ್ಯಾಲಯದ ಸಾಗರ ಜೀವಶಾಸ್ತ್ರ ವಿಭಾಗದಲ್ಲಿ ಪ್ರದರ್ಶಿಸಲಾದ ತಿಮಿಂಗಿಲದ ಅಸ್ಥಿಪಂಜರವು ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆಯ ತಜ್ಞರ ಗಮನ ಸೆಳೆದಿದ್ದು, ದೆಹಲಿಯ ಹೊಸ ಸಂಸತ್ತಿನ ಭವನದಲ್ಲಿ ಪ್ರದರ್ಶಿಸಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.