ರಾಜ್ಯಜಮೀನು ವಿವಾದಕ್ಕೆ ಸ್ಪಂದಿಸದ ಖಾಕಿ: ಪೊಲೀಸರ ನಿರ್ಲಕ್ಷ್ಯಕ್ಕೆ ಬೇಸತ್ತು ತಿಪಟೂರು ಠಾಣೆ ಮುಂಭಾಗದಲ್ಲೇ ವಿಷ ಸೇವಿಸಿ ತಂದೆ-ಮಗ ಆತ್ಮಹತ್ಯೆಗೆ ಯತ್ನ..!
ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದರೂ ಅಲ್ಲಿಯೂ ದೂರು ದಾಖಲಿಸಿಕೊಳ್ಳಲಿಲ್ಲ ಎಂದು ತಂದೆ-ಮಗ ಆರೋಪಿಸಿದ್ದಾರೆ. ಭೂ ವಿವಾದಕ್ಕಿಂತಲೂ ತಮ್ಮ ದೂರಿನ ಮೇಲೆ ಪೊಲೀಸರು ಕ್ರಮ ಕೈಗೊಳ್ಳದಿರುವುದೇ ಆತ್ಮಹತ್ಯೆಗೆ ಯತ್ನಿಸಲು ಕಾರಣ ಎಂದು ತಿಳಿಸಿದ್ದಾರೆ.