ತಿಗಣೆ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಿಗಣೆ ಕಾಟ: ರೋಗಿಗಳು-ಸಹಾಯಕರ ನಿದ್ದೆಗೆಡಿಸಿದ ಸಮಸ್ಯೆ; ಸ್ವಚ್ಛತೆ ನಿರ್ವಹಣೆ ಕುರಿತು ಜನರ ಆಕ್ರೋಶ!
ಹಲವು ದಿನಗಳಿಂದ ಈ ಸಮಸ್ಯೆ ಮುಂದುವರಿದಿದ್ದರೂ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ ಬಳಿಕವೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ.

ಒಲಂಪಿಕ್ಸ್ ಆತಿಥ್ಯ ವಹಿಸಲಿರುವ ಪ್ಯಾರಿಸ್ ನಲ್ಲಿ ತಿಗಣೆ ಕಾಟ!
ಮುಂದಿನ ಒಲಂಪಿಕ್ಸ್ ಆತಿಥ್ಯ ವಹಿಸಲಿರುವ ಪ್ಯಾರಿಸ್ ನಲ್ಲಿ ತಿಗಣೆ ಕಾಟ ಹೆಚ್ಚಾಗಿದೆ.

