ತಿಂಡಿ

ತಿಂಡಿ-ಊಟದ ನಂತರ ಕಾಫಿ-ಟೀ ಕುಡಿಯುವುದು ಒಳ್ಳೆಯದಾ? ಎಲ್ಲರೂ ಮಾಡುವ ತಪ್ಪು ಇದೇ..!
ಬೆಳಗಿನ ತಿಂಡಿ ಆಗಲಿ, ಮಧ್ಯಾಹ್ನದ ಊಟ ಆಗಲಿ, ಅಥವಾ ರಾತ್ರಿಯ ಊಟವೇ ಆಗಲಿ ಕೊನೆಯಲ್ಲಿ ಒಂದು ಲೋಟ ಕಾಫಿ ಅಥವಾ ಟೀ ಇಲ್ಲದೆ ಮುಗಿಯುವುದೇ ಇಲ್ಲ.! ಆದರೆ ಊಟದ ತಕ್ಷಣ ಕಾಫಿ-ಟೀ ಕುಡಿಯುವುದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೇ.? ಇಲ್ಲಿದೆ ಆ ಕುರಿತ ವರದಿ ಇಲ್ಲಿದೆ:

ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಕಾಫಿ, ತಿಂಡಿ, ಬಿಸ್ಕೆಟ್ ಹೆಸರಲ್ಲಿ 200 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ: ಬಿಜೆಪಿ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿದೇಶಿ ಗಣ್ಯರು ಹಾಗೂ ಅತಿಥಿಗಳಿಗೆ ಕಾಫಿ, ತಿಂಡಿ, ಬಿಸ್ಕೆಟ್ ಕೊಡುವ ಹೆಸರಿನಲ್ಲಿಯೇ 200 ಕೋಟಿ ರೂಪಾಯಿಯನ್ನು ಲೂಟಿ ಮಾಡಲಾಗಿದೆ ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಸೋಮವಾರ ಆರೋಪಿಸಿದ್ದಾರೆ.

1 ಗಂಟೆಯಲ್ಲಿ 33 ತಿಂಡಿಗಳನ್ನು ತಯಾರಿಸಿ ಕೇರಳದ 10 ವರ್ಷದ ಬಾಲಕಿ ದಾಖಲೆ
ಒಂದು ವರ್ಷದ ಪುಟ್ಟ ಮಗು ಸಾನ್ವಿ ಎಂ ಪ್ರಜಿತ ತನ್ನ ಕಿಚನ್ ಸೆಟ್ ನ್ನು ಬಳಸಿ ನಿಜವಾಗಿಯೂ ಟೀ, ದೋಸೆ ಮತ್ತು ಬೇರೆ ಬೇರೆ ತಿಂಡಿಗಳನ್ನು ಮಾಡಲು ಆಟವಾಡುತ್ತಾ ಪ್ರಯತ್ನಿಸುತ್ತಿದ್ದಾಗ ಆಕೆಯ ಪೋಷಕರಿಗೆ ಅದು ಗಂಭೀರವಾಗಿ ಕಾಣಿಸಲಿಲ್ಲ. ತಮ್ಮ ಮಗಳು ಏನೋ ಆಟವಾಡುತ್ತಿದ್ದಾಳೆ ಎಂದೇ ಭಾವಿಸಿದ್ದರು.

