ಗಾಜಾಕ್ಕೆ ಟ್ರಂಪ್ರ 20 ಅಂಶಗಳ ಶಾಂತಿ ಯೋಜನೆಯ ಎರಡನೇ ಹಂತವನ್ನು ಅಮೆರಿಕ ರೂಪಿಸುತ್ತಿದ್ದು, ಶುಕ್ರವಾರ ಶಾಂತಿ ಮಂಡಳಿಯ ಸಂಸ್ಥಾಪಕ ಕಾರ್ಯಕಾರಿ ಮಂಡಳಿಗೆ ನೇಮಕಗೊಂಡ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ