ರಾಜ್ಯಮಿನಿ ವಿಧಾನಸೌಧಕ್ಕೆ ಮರುನಾಮಕರಣ: ಇನ್ಮುಂದೆ 'ತಾಲೂಕು ಆಡಳಿತ ಸೌಧ'
ತಾಲ್ಲೂಕು ಆಡಳಿತ ಕಛೇರಿಗಳನ್ನು ರಾಜ್ಯದ ಭಾಷಾನೀತಿಗೆ ಒಳಪಡುವಂತೆ ಹಾಗೂ ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿರುವುದರಿಂದ, ನಾಡು-ನುಡಿ ಸಂಸ್ಕೃತಿಗೆ ಪೂರಕವಾಗಿ 'ಮಿನಿವಿಧಾನಸೌಧ'ಗಳ ಹೆಸರನ್ನು ಬದಲಾಯಿಸಿ 'ತಾಲೂಕು ಆಡಳಿತ ಸೌಧ' ಎಂದು ಮರುನಾಮಕರಣ ಮಾಡಲಾಗಿದೆ.