ದೇಶಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!
"ಭಾರತ ತನ್ನ ಭದ್ರತಾ ಹಿತಾಸಕ್ತಿಗಳನ್ನು ಅನುಸರಿಸುವಲ್ಲಿ ತಾಲಿಬಾನ್ನೊಂದಿಗೆ ತೊಡಗಿಸಿಕೊಳ್ಳುವುದು ನ್ಯಾಯಸಮ್ಮತವಾಗಿದೆ ಆದರೆ ತಾಲಿಬಾನ್ ತಮ್ಮ ಸ್ತ್ರೀದ್ವೇಷವನ್ನು ಭಾರತೀಯ ನೆಲದಲ್ಲಿ ಪ್ರದರ್ಶಿಸುವುದು ಹಾಸ್ಯಾಸ್ಪದವಾಗಿದೆ".