ತಾಲಿಬಾನ್ ಉಗ್ರರು

ಕಂದಹಾರ್ ನಲ್ಲಿ ಆಫ್ಫನ್ ಪಡೆಗಳಿಂದ 74 ಉಗ್ರರ ಹತ್ಯೆ
ಆಫ್ಘಾನಿಸ್ತಾನದ ಕಂದಾಹರ್ ಪ್ರಾಂತ್ಯದಲ್ಲಿ 74 ತಾಲಿಬಾನ್ ಉಗ್ರರನ್ನು ನಿರ್ನಾಮ ಮಾಡಲಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

ಭರ್ಜರಿ ಬೇಟೆ: 89 ತಾಲಿಬಾನ್ ಉಗ್ರರನ್ನು ಹತ್ಯೆಗೈದ ಯೋಧರು!
ತಾಲಿಬಾನ್ ಉಗ್ರರ ವಿರುದ್ಧ ನಡೆದ 24 ಗಂಟೆಗಳ ನಿರಂತರ ಕಾರ್ಯಾಚರಣೆಯಲ್ಲಿ ಬರೋಬ್ಬರಿ 89 ತಾಲಿಬಾನ್ ಉಗ್ರರನ್ನು ಯೋಧರು ಹೊಡೆದುರುಳಿಸಿದ್ದಾರೆ.

18 ಸೈನಿಕರನ್ನು ಹತ್ಯೆಗೈದ ತಾಲಿಬಾನ್ ಉಗ್ರರು!
ಆಫ್ಘಾನಿಸ್ತಾನದ ಸೇನಾ ನೆಲೆ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದು ಪರಿಣಾಮ 18 ಯೋಧರು ಮೃತಪಟ್ಟಿದ್ದಾರೆ...

ಮೊಹರಂ ಮೆರವಣಿಗೆ ಮೇಲೆ ದಾಳಿಗೆ ಸಂಚು: 5 ಪಾಕ್ ತಾಲಿಬಾನ್ ಉಗ್ರರ ಹತ್ಯೆ
ಮೊಹರಂ ಮೆರವಣಿಗೆ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದ 5 ಪಾಕಿಸ್ತಾನದ ತಾಲಿಬಾನ್ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೋಮವಾರ ತಿಳಿದುಬಂದಿದೆ...

ಭಾರತ-ಆಫ್ಘನ್ ಸ್ನೇಹದ ಪ್ರತೀಕ ಸಲ್ಮಾ ಡ್ಯಾಂ ಮೇಲೆ ಉಗ್ರರ ದಾಳಿ, 10 ಸೈನಿಕರ ಸಾವು!
ಆಫ್ಘಾನಿಸ್ತಾನ ಮತ್ತು ಭಾರತ ದೇಶಗಳ ಸ್ನೇಹ-ಸಂಬಂಧದ ಪ್ರತೀಕವಾಗಿರುವ ಸಲ್ಮಾ ಡ್ಯಾಂ ಮೇಲೆ ತಾಲಿಬಾನ್ ಉಗ್ರರು ದಾಳಿ ಮಾಡಿದ್ದು, ಈ ವೇಳೆ 10 ಆಫ್ಘನ್ ಸೈನಿಕರನ್ನು ಹತ್ಯೆ ಮಾಡಿದ್ದಾರೆ.

ಆಫ್ಘಾನಿಸ್ತಾನ ಸಂಸತ್ ಬಳಿ ಅವಳಿ ಬಾಂಬ್ ಸ್ಫೋಟ: 50 ಸಾವು, ಹಲವರಿಗೆ ಗಾಯ
ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನ ಸಂಸತ್ ಭವನದ ಕಚೇರಿಯನ್ನು ಗುರಿಯಾಗಿಟ್ಟುಕೊಂಡು ಅವಳಿ ಬಾಂಬ್ ಸ್ಫೋಟಿಸಲಾಗಿದ್ದು, ಘಟನೆಯಲ್ಲಿ 50 ಮಂದಿ ಸಾವನ್ನಪ್ಪಿ ಹಲವರಿಗೆ ಗಾಯವಾಗಿರವ ಘಟನೆ ನಡೆದಿದೆ...

ತಾಲಿಬಾನ್ ನ ಒಂದು ಡಜನ್ ಉಗ್ರರನ್ನು ಹೊಡೆದುರುಳಿಸಿದ ಅಫ್ಘಾನ್ ಭದ್ರತಾ ಪಡೆ
ಅಫ್ಘಾನಿಸ್ತಾನ ಭದ್ರತಾ ಪಡೆ ತಾಲೀಬಾನ್ ಉಗ್ರ ಸಂಘಟನೆಯ 12 ಉಗ್ರರನ್ನು ಹತ್ಯೆ ಮಾಡಿದೆ ಎಂದು ಅಲ್ಲಿನ ರಕ್ಷಣಾ ಇಲಾಖೆ ಹೇಳಿದೆ.

ಅಮೆರಿಕ ನಡೆಸಿದ ಡ್ರೋನ್ ದಾಳಿಗೆ ಅಫ್ಘಾನಿಸ್ತಾನದ 16 ಉಗ್ರರು ಬಲಿ!
ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಗೆ 16 ಉಗ್ರರು ಬಲಿಯಾಗಿದ್ದಾರೆ ಎಂದು ಅಫ್ಘಾನಿಸ್ತಾನ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

ಉಗ್ರರಿಗೆ ಮರಣ ದಂಡನೆ ನಿಷೇಧವನ್ನು ತೆರವುಗೊಳಿಸಿದ ಪಾಕಿಸ್ತಾನ
ಉಗ್ರಗಾಮಿ ಪ್ರಕರಣಗಳಲ್ಲಿ ಸದ್ಯಕ್ಕೆ ನಿಷೇಧಗೊಂಡಿರುವ ಮರಣ ದಂಡನೆ ಶಿಕ್ಷೆಯನ್ನು ಬುಧವಾರ ಪಾಕಿಸ್ತಾನ ತೆರವುಗೊಳಿಸಿದೆ.

