ವಿದೇಶಉತ್ತರ ಆಫ್ಘಾನಿಸ್ತಾನದ ಸೇನಾ ನೆಲೆಯ ಮೇಲೆ ತಾಲಿಬನ್ ದಾಳಿ: 11 ಮಂದಿ ಸೈನಿಕರು ಸಾವು
ಉತ್ತರ ಕುಂಡುಜ್ ಪ್ರಾಂತ್ಯದಲ್ಲಿ ಭಾನುವಾರ ರಾತ್ರಿ ಆಫ್ಘಾನಿಸ್ತಾನ ಸೇನೆಯ ಸೇನಾ ನೆಲೆಯ ಮೇಲೆ ತಾಲಿಬಾನ್ ಉಗ್ರರು ನಡೆಸಿದ ದಾಳಿಯ ಪರಿಣಾಮವಾಗಿ ಒಟ್ಟು 11 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಮೂಲಗಳು ಸೋಮವಾರ ಸ್ಪುಟ್ನಿಕ್ ಗೆ ತಿಳಿಸಿವೆ.