ತಾಲಿಬಾನ್ ಉಗ್ರ ಸಂಘಟನೆ

ಅಮೆರಿಕ ಪಾಲಿಗೆ ಆಫ್ಘಾನಿಸ್ತಾನ ಕಬರಿಸ್ಥಾನವಾಗಲಿದೆ: ಡೊನಾಲ್ಡ್ ಟ್ರಂಪ್ ಗೆ ತಾಲಿಬಾನ್ ಎಚ್ಚರಿಕೆ
ಆಫ್ಘಾನಿಸ್ತಾನಕ್ಕೆ ಅಮೆರಿಕ ಸರ್ಕಾರ ಹೆಚ್ಚುವರಿ ಸೇನಾಪಡೆಗಳನ್ನು ರವಾನಿಸುವ ಮೂಲಕ ಆಫ್ಘಾನಿಸ್ತಾನವನ್ನು ತನ್ನ ಸೈನಿಕರ ಕಬರಿಸ್ಥಾನವನ್ನಾಗಿಸಿಕೊಳ್ಳುತ್ತದೆ ಎಂದು ತಾಲಿಬಾನ್ ಉಗ್ರ ಸಂಘಟನೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

ಉಗ್ರರ ಸದೆ ಬಡಿಯಲು ಹಳೇ ಮನೆಗಳ ಛಾವಣಿ ಕಿತ್ತು ಬಿಸಾಡಿದ ಪಾಕ್ ಸೇನೆ
ಪಾಕಿಸ್ತಾನದಲ್ಲಿ ಉಗ್ರರ ಹಾವಳಿ ಮಿತಿ ಮೀರಿದ್ದು, ಉಗ್ರರ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಪಾಕ್ ಸೇನೆ ಹಳೇ ಮನೆಗಳ ಛಾವಣಿಗಳನ್ನು ಕಿತ್ತು ಬಿಸಾಡಿದೆ...

ವಾಯುದಾಳಿಯಲ್ಲಿ ತಾಲಿಬಾನ್ ಮುಖಂಡ ಮುಲ್ಲಾ ಮನ್ಸೂರ್ ಸಾವು: ಬರಾಕ್ ಒಬಾಮ
ಅಮೆರಿಕ ಮಿತ್ರ ಪಡೆ ನಡೆಸಿದ ವಾಯುದಾಳಿಯಲ್ಲಿ ತಾಲಿಬಾನ್ ಮುಖಂಡ ಮುಲ್ಲಾ ಮನ್ಸೂರ್ ಹತನಾಗಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ನಡೆಸಿದ ವೈಮಾನಿಕ ದಾಳಿಗೆ ತಾಲಿಬಾನ್ ಉಗ್ರ ಸಂಘಟನೆ ಮುಖಂಡ ಮನ್ಸೂರ್ ಬಲಿ?
ಪಾಕಿಸ್ತಾನ- ಅಪ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ಅಮೆರಿಕ ತಾಲಿಬಾನ್ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಉಗ್ರ ಸಂಘಟನೆ ಮುಖಂಡ ಮುಲ್ಲಾ ಮನ್ಸೂರ್ ಹತ್ಯೆಯಾಗಿರುವ ಸಾಧ್ಯತೆ ಇದೆ

ಮತ್ತೆ ಪ್ರಾಬಲ್ಯ ಮೆರೆದ ತಾಲಿಬಾನ್; ಕುಂದೂಝ್ ನಗರ ಉಗ್ರರ ವಶಕ್ಕೆ
ಆಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನ್ ಉಗ್ರರು ತಮ್ಮ ಪ್ರಾಬಲ್ಯ ಮೆರೆದಿದ್ದು, ಭದ್ರತಾ ಪಡೆಗಳ ವಶದಲ್ಲಿದ್ದ ಕುಂದೂಝ್ ನಗರವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ...

