ದೇಶ20 ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಿರ್ಮಿಸಿದ್ದನ್ನು ತಾಲಿಬಾನಿಯರು ಸಂಪೂರ್ಣವಾಗಿ ನಾಶ ಮಾಡಿದರು: ಭಾರತೀಯ ಮೂಲದ ಅಫ್ಘನ್ ಸಂಸದ ಕಣ್ಣೀರು!
ಅಫ್ಘಾನಿಸ್ತಾನದ ಕಾಬೂಲ್ ನಿಂದ ಭಾನುವಾರ ಬೆಳ್ಳಂಬೆಳಗ್ಗೆ ಹೊರಟ ಭಾರತೀಯ ವಾಯುಪಡೆಯ ಸಿ-17 ವಿಮಾನ 107 ಮಂದಿ ಭಾರತೀಯರು ಸೇರಿದಂತೆ 168 ಮಂದಿಯನ್ನು ಹೊತ್ತು ಗಾಜಿಯಾಬಾದ್ನ ಹಿಂಡನ್ ವಾಯುನೆಲೆಯಲ್ಲಿ ಬಂದು ನಿಂತಿತು.