ದೇಶಸುಪ್ರೀಂ ಕೋರ್ಟ್ ತಾರೀಖಿನಿಂದ ತಾರೀಖಿಗೆ ಮುಂದೂಡುವ ಕೋರ್ಟ್ ಆಗುವುದನ್ನು ಬಯಸುವುದಿಲ್ಲ: ಸಿಜೆಐ ಚಂದ್ರಚೂಡ್
ಸುಪ್ರೀಂ ಕೋರ್ಟ್ ನಲ್ಲಿ ಪದೇ ಪದೇ ಪ್ರಕರಣಗಳ ವಿಚಾರಣೆ ಮುಂದೂಡಿಕೆ ಕೇಳದಂತೆ ವಕೀಲರಿಗೆ ಸಲಹೆ ನೀಡಿರುವ ಸಿಜೆಐ ಡಿ ವೈ ಚಂದ್ರಚೂಡ್, ಸುಪ್ರೀಂ ಕೋರ್ಟ್ ತಾರೀಖಿನಿಂದ ತಾರೀಖಿನ ಕೋರ್ಟ್ ಆಗುವುದನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.