ತಾರಾ ಸುತಾರಿಯಾ

ತೀರಾ ಹತ್ತಿರ ಬಂದು ಪೋಟೋ ತೆಗೆಯಲು ಮುಂದಾದ ಪಾಪರಾಜಿ: ‘ಟಾಕ್ಸಿಕ್’ ನಟಿ ತಾರಾ ಸುತಾರಿಯಾ ಮಾಡಿದ್ದೇನು? ಈ Video ನೋಡಿ...
ಬಾಲಿವುಡ್

ತೀರಾ ಹತ್ತಿರ ಬಂದು ಪೋಟೋ ತೆಗೆಯಲು ಮುಂದಾದ ಪಾಪರಾಜಿ: ‘ಟಾಕ್ಸಿಕ್’ ನಟಿ ತಾರಾ ಸುತಾರಿಯಾ ಮಾಡಿದ್ದೇನು? ಈ Video ನೋಡಿ...

ಬಿಳಿ ಬಣ್ಣದ ಉಡುಪು ಹಾಗೂ ಕಪ್ಪು ಕನ್ನಡಕ ಧರಿಸಿದ್ದ ತಾರಾ ಸುತಾರಿಯಾ ಮಳಿಗೆಯ ಪ್ರವೇಶ ದ್ವಾರದತ್ತ ಸಾಗುತ್ತಿದ್ದರು. ಈ ವೇಳೆ ಸಿಬ್ಬಂದಿ ಕೊಡೆ ಹಿಡಿದು ಅವರಿಗೆ ಭದ್ರತೆ ನೀಡಲು ಯತ್ನಿಸಿದರೂ, ಛಾಯಾಗ್ರಾಹಕರು ಅವರನ್ನು ಸುತ್ತುವರೆದಿದ್ದರು.

Toxic Song: ಯಶ್-ತಾರಾ ಸುತಾರಿಯಾ ಕೆಮಿಸ್ಟ್ರಿ 'ಮನಮೋಹಕ..'; 'ಟಾಕ್ಸಿಕ್' ಚಿತ್ರದ ಸಾಂಗ್ ಬಿಡುಗಡೆ; Video
ಸಿನಿಮಾ ಸುದ್ದಿ

Toxic Song: ಯಶ್-ತಾರಾ ಸುತಾರಿಯಾ ಕೆಮಿಸ್ಟ್ರಿ 'ಮನಮೋಹಕ..'; 'ಟಾಕ್ಸಿಕ್' ಚಿತ್ರದ ಸಾಂಗ್ ಬಿಡುಗಡೆ; Video

ಮೊದಲ ಹಾಡು ‘ತಬಾಹಿ’ಯಲ್ಲಿ ಯಶ್ ಹಾಗೂ ಕಿಯಾರಾ ಅಡ್ವಾಣಿ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡು ಬೋಲ್ಡ್ ನೆಸ್ ಮೂಲಕ ಗಮನ ಸೆಳೆದಿದ್ದರು.

'ಅರ್ಜುನ್ ರೆಡ್ಡಿ' ಲಿಪ್ ಲಾಕ್‌ಗೆ ಹೆದರಿ ಸಿನಿಮಾದಿಂದ ಹೊರಬಂದ ಬಾಲಿವುಡ್ ನಟಿ!
ಬಾಲಿವುಡ್

'ಅರ್ಜುನ್ ರೆಡ್ಡಿ' ಲಿಪ್ ಲಾಕ್‌ಗೆ ಹೆದರಿ ಸಿನಿಮಾದಿಂದ ಹೊರಬಂದ ಬಾಲಿವುಡ್ ನಟಿ!

ಟಾಲಿವುಡ್ ನಲ್ಲಿ ಧೂಳೆಬ್ಬಿಸಿದ್ದ ಅರ್ಜುನ್ ರೆಡ್ಡಿ ಚಿತ್ರದ ಇದೀಗ ಬಾಲಿವುಡ್ ನಲ್ಲಿ ರಿಮೇಕ್ ಆಗುತ್ತಿದ್ದು ಚಿತ್ರದಲ್ಲಿನ ಲಿಪ್ ಲಾಕ್‌ ಸೀನ್ ಬೇಡವೆಂದು ಬಾಲಿವುಡ್ ನಟಿಯೊಬ್ಬರು ಚಿತ್ರದಿಂದ ಹೊರಬಂದ್ದಾರೆ...