ದೇಶಬಾಲಿವುಡ್ ನಟಿ ಅಮೀಷಾ ಪಟೇಲ್ ತಾಯಿಯ ಮನೆಯಲ್ಲಿ ವಜ್ರದ ಬಳೆ ಕಳ್ಳತನ: ಮನೆಗೆಲಸದ ಮಹಿಳೆ ಬಂಧನ!
ಆರೋಪಿಯನ್ನು ಸೀಮಾ ಘಾಟೆ ಎಂದು ಗುರುತಿಸಲಾಗಿದೆ. ಪಾಲ್ಘರ್ ನಿವಾಸಿಯಾಗಿರುವ ಇವರು, ಅಮೀಷಾ ಪಟೇಲ್ ಅವರ ತಾಯಿ ಆಶಾ ಪಟೇಲ್ ಅವರ ಮನೆಯಲ್ಲಿ ಸುಮಾರು ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.