ಜೀವನಶೈಲಿನವಜಾತ ಶಿಶುಗಳ ಆರೋಗ್ಯ ಆರೈಕೆ ಹೇಗೆ? ಸ್ತನಪಾನ ಎಷ್ಟು ಮುಖ್ಯ? ಇಲ್ಲಿದೆ ಮಾಹಿತಿ...
ಶಿಶುಗಳ ಆರೈಕೆ ಸುಲಭದ ಕೆಲಸವಲ್ಲ. ಸಾಕಷ್ಟು ಶಿಶುಗಳು ಆಗಾಗ್ಗೆ ಅಜೀರ್ಣ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ಪ್ರತೀಯೊಬ್ಬ ತಾಯಿ ಮಗುವಿನ ಅಜೀರ್ಣದ ಬಗ್ಗೆ ಚಿಂತೆಗೀಡಾಗುವುದು ಸಾಮಾನ್ಯ. ಶಿಶುಗಳಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ.