ರಾಜ್ಯಮೈಸೂರಿನಲ್ಲಿ ತಾಯಿ ಮತ್ತು ಎರಡು ಮರಿ ಚಿರತೆಗಳ ಸಾವು: ವಿಷಪ್ರಾಶನದ ಶಂಕೆ
ತಾಯಿ ಮತ್ತು ಎರಡು ಮರಿ ಚಿರತೆಗಳು ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಬೆಮೆಲ್ ನಲ್ಲಿ ಎರಡು ದಿನಗಳ ಹಿಂದೆ ತಿರುಗಾಟ ಮಾಡುತ್ತಿದ್ದ ಕುಟುಂಬಸ್ಥರ ಕೈವಾಡವೇ ಚಿರತೆಗಳ ಸಾವಿನ ಹಿಂದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.