ರಾಜ್ಯತಾಯಿ- ಮಕ್ಕಳ ಆರೋಗ್ಯದಲ್ಲಿನ ಆವಿಷ್ಕಾರಗಳಿಗೆ ಸಹಾಯ ಮಾಡಲು ಪೋಷನ್ ಇನ್ನೊವೇಶನ್ ಪ್ಲಾಟ್ ಫಾರ್ಮ್
ಇಂಡಿಯಾ ನ್ಯೂಟ್ರಿಷನ್ ಸಹಯೋಗವು ತಾಯಿ ಮತ್ತು ಮಕ್ಕಳ ಆರೋಗ್ಯದಲ್ಲಿನ ನಾವೀನ್ಯತೆಗಳಿಗಾಗಿ ಭಾರತದ ಮೊದಲ ಸಹಯೋಗಿ ಇನ್ಕ್ಯುಬೇಟರ್ ಪೋಶನ್ ಇನ್ನೋವೇಶನ್ ಪ್ಲಾಟ್ಫಾರ್ಮ್ (PIP) ನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಸೀಡ್ ಫಂಡಿಂಗ್ ಮತ್ತು ಹೂಡಿಕೆಯ ಅವಕಾಶಗಳನ್ನು ಸ್ಕೇಲಿಂಗ್ ಆವಿಷ್ಕಾರಗಳಿಗೆ ಅನುಕೂಲ ಮಾಡುತ್ತದೆ.