ಬಾಲಿವುಡ್ರಾಣಿ ಮುಖರ್ಜಿಗೆ ಮಾತೃ ವಿಯೋಗ: ತಾಯಿ ಕೃಷ್ಣಾ ಮುಖರ್ಜಿ ನಿಧನ; ಖಾಸಗಿತನ ಗೌರವಿಸುವಂತೆ ಬಾಲಿವುಡ್ ನಟಿ ಮನವಿ!
"ಅತ್ಯಂತ ದುಃಖದೊಂದಿಗೆ ನಾವು ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದೇವೆ; ರಾಣಿ ಮುಖರ್ಜಿ ಅವರ ತಾಯಿ ಶ್ರೀಮತಿ ಕೃಷ್ಣಾ ಮುಖರ್ಜಿ (75) ಅವರು ಇಂದು ಮಧ್ಯಾಹ್ನ ನಿಧನರಾದರು" ಎಂದು ನಿರ್ಮಾಣ ಸಂಸ್ಥೆ 'ಯಶ್ ರಾಜ್ ಫಿಲ್ಮ್ಸ್' ಪ್ರಕಟಣೆಯಲ್ಲಿ ತಿಳಿಸಿದೆ.