ದೇಶಸಿಯಾಚಿನ್ ನಲ್ಲಿ ಪಾತಾಳಕ್ಕೆ ಕುಸಿದ ತಾಪಮಾನ; ಕ್ಯಾಂಪ್ ಸ್ಥಳಾಂತರಕ್ಕೆ ಸೈನಿಕರ ಚಿಂತನೆ
ವಿಶ್ವದ ಅತಿ ಎತ್ತರದ ಮತ್ತು ಅತ್ಯಂತ ಅಪಾಯಕಾರಿ ಸಮರ ಭೂಮಿ ಸಿಯಾಚಿನ್ ನಲ್ಲಿ ತಾಪಮಾನ ತೀವ್ರ ಕುಸಿದ ಪರಿಣಾಮ ಭಾರತೀಯ ಸೈನಿಕರು ಸುರಕ್ಷಿತ ಪ್ರದೇಶಗಳತ್ತ ಕ್ಯಾಂಪ್ ಬದಲಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.